 ಅಲ್ಲೂ  ರಾಮ  ಇಲ್ಲೂ  ರಾಮ  ಅಲ್ಲೂ  ಇಲ್ಲೂ  ಎಲ್ಲಕಡೆಯೂ  ತುಂಬಿದ  ರಾಮ 
 ಅತ್ತ  ರಾಮ  ಇತ್ತ  ರಾಮ  ಅತ್ತ  ಇತ್ತ  ಸುತ್ತ  ಮುತ್ತ  ಮತ್ತೆ  ರಾಮ 
 ಮೇಲೆ  ರಾಮ  ಕೆಳಗೆ   ರಾಮ  ಮೇಲೆ  ಕೆಳಗೆ  ನನ್ನ  ಒಳಗೆ  ಎಲ್ಲ  ರಾಮ 
 ನಾನು  ರಾಮ  ನೀನು  ರಾಮ  ನಾನು  ನೀನು  ಎಲ್ಲರೊಳಗೆ  ರಾಮ  ರಾಮ 
 ರಾತ್ರಿ  ರಾಮ  ಹಗಲು  ರಾಮ  ರಾತ್ರಿ  ಹಗಲು  ಭೂಮಿ  ಗಾತ್ರ  ರಾಮ  ರಾಮ 
 ಅಂಬರ  ರಾಮ  ಅವದುಂಬರ  ರಾಮ ಸಚಿದನಂದ  ಶ್ರೀ  ಗುರು  ದತ್ತ  ದತ್ತ  ರಾಮ
Category:ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜೀ ಯವರ ಕೃತಿಗಳು